Surprise Me!

ಗುರ್ಲಾಪುರದಲ್ಲಿ ವಿಜಯೇಂದ್ರನ ಬರ್ತ್​ಡೇ ಮಾಡಿದ್ರು, ನನ್ನನ್ನು ಹೆಣ ಮಾಡಿದ್ರಿ: ಸಚಿವ ಶಿವಾನಂದ ಪಾಟೀಲ್ ಬೇಸರ

2025-11-08 188 Dailymotion

ಕಬ್ಬು ಬೆಳೆಗಾರರಿಗೆ ಕಬ್ಬಿಗೆ ದರವನ್ನು ನಿಗದಿ ಮಾಡಿರುವ ಸರ್ಕಾರ ಆದೇಶ ಪತ್ರವನ್ನು ನೀಡಿದ ನಂತರ ಸಚಿವ ಶಿವಾನಂದ್​ ಪಾಟೀಲ್​ ರೈತರನ್ನು ಉದ್ದೇಶಿಸಿ ಮಾತನಾಡಿದರು.

Buy Now on CodeCanyon