ಮಾಜಾಳಿಯ ಗ್ರಾಮದ ಶ್ರೀ ರಾಮನಾಥ ದೇವರ ವಾರ್ಷಿಕ ಜಾತ್ರಾ ಮಹೋತ್ಸವ ಶನಿವಾರ ನಡೆಯಿತು. ಈ ವೇಳೆ ವಾಫರ್ ಬಲೂನ್ ಹಾರಿಬಿಡಲಾಯಿತು.