Surprise Me!

CM-DCM ನಡುವಿನ ವೈಮನಸ್ಸು ಬಹಿರಂಗ; ಅಕ್ಕ ಪಕ್ಕ ಕೂತ್ರೂ ಮಾತನಾಡದ ಸಿದ್ದು-ಡಿಕೆಶಿ..!

2025-11-10 9 Dailymotion

ಕುಡ್ಲಿಗಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲು ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ, ಸಿದ್ದರಾಮಯ್ಯ ಆರಂಭದಲ್ಲಿ 5 ವರ್ಷವೂ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆಂದು ಹೇಳಿದರು. ಆದರೆ ಕೆಲವೇ ಕ್ಷಣಗಳಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಮಾಧ್ಯಮಗಳ ಕಡೆಗೆ ನೋಡಿ ನಮ್ಮ ಸರ್ಕಾರ 5 ವರ್ಷದ ಅಧಿಕಾರಾವಧಿ ಪೂರೈಸುತ್ತದೆ ಎಂದು ಹೇಳಿದರು.

At a public event held in Kudligi to inaugurate various development projects, Chief Minister Siddaramaiah initially said that he would continue as the Chief Minister for all five years. However, moments later, looking toward Deputy Chief Minister D.K. Shivakumar and the media, he rephrased his statement, saying that “our government will complete its five-year term.”

#CMSiddaramaiah #DKShivakumar,
#DalitCM #YatindraSiddaramaiah #SatishJarakiholi #NovemberKranthi #KarnatakaCMRace #PowerSharingPolitics #DKSvsSiddu #IqbalHussain #ShivagangaBasavaraj #CongressMLA #RAshok CM-DCM

Also Read

CM Post Fight: ಸಿಎಂ ಸ್ಥಾನಕ್ಕೆ ಜಟಾಪಟಿ; ಡಿಕೆ ಶಿವಕುಮಾರ್ ಮುಖ ನೋಡುತ್ತಲೇ ವರಸೆ ಬದಲಿಸಿದ ಸಿದ್ದರಾಮಯ್ಯ! :: https://kannada.oneindia.com/news/karnataka/chief-minister-siddaramaiah-changes-tone-seeing-dk-shivakumar-face-432929.html?ref=DMDesc

7ನೇ ಗ್ಯಾರಂಟಿ ಘೋಷಿಸಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ! :: https://kannada.oneindia.com/news/karnataka/deputy-cm-announces-karnataka-s-7th-guarantee-scheme-432895.html?ref=DMDesc

ನಟ ಶಂಕರ್‌ನಾಗ್ ಬಗ್ಗೆ ಟ್ವೀಟ್ ಮಾಡಿ ಪೇಚಿಗೆ ಸಿಲುಕಿದ ಡಿ.ಕೆ ಶಿವಕುಮಾರ್! :: https://kannada.oneindia.com/news/karnataka/d-k-shivakumar-gets-into-trouble-for-tweeting-about-actor-shankar-nag-432875.html?ref=DMDesc

~HT.188~PR.28~ED.34~

Buy Now on CodeCanyon