'ಇಂತಹ ನಾನ್ಸೆನ್ಸ್ ಸಹಿಸಲ್ಲ, ವರದಿ ಕೇಳಿದ್ದೇನೆ': ಕೈದಿಗಳಿಗೆ ರಾಜಾತಿಥ್ಯ ಬಗ್ಗೆ ಗೃಹ ಸಚಿವರು ಗರಂ
2025-11-10 5 Dailymotion
ಕೈದಿಗಳಿಗೆ ರಾಜಾತಿಥ್ಯ ಬಗ್ಗೆ ಎಡಿಜಿಪಿ ಬಿ.ದಯಾನಂದ್ ಅವರ ಬಳಿ ವರದಿ ಕೇಳಿದ್ದೇನೆ. ವರದಿ ನಮಗೆ ಸಮಾಧಾನ ಆಗದಿದ್ದರೆ ಉನ್ನತಮಟ್ಟದ ತನಿಖೆ ಮಾಡುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.