Surprise Me!

ಮಾಜಿ ಬಾಯ್​​​ ಫ್ರೆಂಡ್​​ ನ ಗರ್ವಿಷ್ಟ ಎಂದರಾ? ಬಾಯ್​ ಫ್ರೆಂಡ್ ​​ನ ಬಿಟ್ಯಾಕ್ ಹೋದೆ? ಕೊನೆಗೂ ಹೇಳಿದಳು ರಶ್ಮಿಕಾ ಕಾರಣ!

2025-11-10 46,871 Dailymotion

<p>ಕಳೆದ ವಾರ ರಶ್ಮಿಕಾ ಮಂದಣ್ಣ ನಟನೆಯ ದಿ ಗರ್ಲ್​​ಫ್ರೆಂಡ್ ಸಿನಿಮಾ ಸದ್ದು ಮಾಡ್ತಾ ಇದೆ. ಈ ಸಿನಿಮಾ ಕಥೆ ಕೂಡ ಸದ್ದು ಸುದ್ದಿ ಮಾಡ್ತಾ ಇದೆ. ಯಾಕಂದ್ರೆ ಇದ್ರಲ್ಲಿ ಕೋಪಿಷ್ಟ, ಗರ್ವಿಷ್ಟ ಬಾಯ್​ಫ್ರೆಂಡ್​​ನ ನಾಯಕಿ ತೊರೆದು ಹೋಗುವ ಕಥೆ ಇದೆ. ಮತ್ತು ಇದು ಬಹುತೇಕ ನನ್ನ ಕಥೆ ತರಹವೇ ಇದೆ ಅಂದಿದ್ದಾರೆ ರಶ್ಮಿಕಾ.</p>

Buy Now on CodeCanyon