Surprise Me!

ಒಂದಾದ ಬೆಂಕಿ ಬಿರುಗಾಳಿ: ಕಮಲ್ ಹಾಸನ್ ಆಫೀಸಿನಲ್ಲಿ ತಲೈವಾ ಪ್ರತ್ಯಕ್ಷ..!

2025-11-10 0 Dailymotion

<p>ಇಂಡಿಯನ್ ಸಿನಿ ಇಂಡಸ್ಟ್ರಿಯ ಲೆಜೆಂಡ್​ಗಳಾದ ಸೂಪರ್ ಸ್ಟಾರ್ ರಜನಿ ಮತ್ತು ಉಳಗನಾಯಗನ್ ಕಮಲ್ ಹಾಸನ್ ಒಟ್ಟಾಗಿ ಸಿನಿಮಾ ಮಾಡ್ತಾ ಇರೋ ವಿಷ್ಯ ಗೊತ್ತೇ ಇದೆ. ಖುದ್ದು ಕಮಲ್ ಒಡೆತನದ ರಾಜಕಮಲ್ ಇಂಟರ್​ನ್ಯಾಷನಲ್ಸ್ ಈ ಸಿನಿಮಾವನ್ನ ನಿರ್ಮಾಣ ಮಾಡ್ತಾ ಇದ್ದು, ಕಮಲ್-ರಜನಿ ಭೇಟಿಯ ವಿಡಿಯೋ ಹಂಚಿಕೊಂಡಿದೆ. ತಲೈವರ್ 173 ಆಫೀಷಿಯಲ್ ಆಗಿ ಅನೌನ್ಸ್ ಆಗಿದೆ.</p>

Buy Now on CodeCanyon