Surprise Me!

ಜೈಲಿನಿಂದ ಹಿಡಿದು ವಿಧಾನಸೌಧದ 3ನೇ ಮಹಡಿವರೆಗೂ ಭ್ರಷ್ಟಾಚಾರ ಇದೆ: ಬಸವರಾಜ್ ಬೊಮ್ಮಾಯಿ

2025-11-10 7 Dailymotion

ಸರ್ಕಾರ ಹೆಂಗೆ ಇರುತ್ತದೆ ಹಾಗೇ ಅಲ್ಲಿ ಒಳಗಡೆ, ಹೊರಗಡೆ ನಡೆಯುತ್ತಿದೆ. ಜೈಲಿನಿಂದ ಹಿಡಿದು ವಿಧಾನಸೌಧದ 3ನೇ ಮಹಡಿವರೆಗೂ ಭ್ರಷ್ಟಾಚಾರ ಇದೆ ಎಂದು ಇಂದು ಹಾವೇರಿಯಲ್ಲಿ ಸಂಸದ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ.

Buy Now on CodeCanyon