ಹಾವೇರಿ: ರಾಜ್ಯ ಸರ್ಕಾರ ನಿಗದಿಪಡಿಸಿರುವ ದರ ನಮಗೂ ನೀಡುವಂತೆ ಕಬ್ಬು ಬೆಳೆಗಾರರ ಪ್ರತಿಭಟನೆ
2025-11-10 9 Dailymotion
ಕಟಾವು ಮತ್ತು ಸಾಗಾಟ ಖರ್ಚು ಮುರಿದು ಪ್ರತಿ ಟನ್ ಕಬ್ಬಿಗೆ 2,700 ರೂ. ಮತ್ತು 2,800 ರೂ. ನೀಡುತ್ತಿವೆ. ಆದರೆ, ರಾಜ್ಯ ಸರ್ಕಾರ ನಿಗದಿಪಡಿಸಿರುವ ದರವನ್ನು ನಮಗೂ ನೀಡುವಂತೆ ಜಿಲ್ಲೆಯ ರೈತರು ಪ್ರತಿಭಟನೆ ನಡೆಸಿದ್ದಾರೆ.