Surprise Me!

ಕನ್ನಡ ಚಿತ್ರರಂಗದಲ್ಲಿ ನಟಿಯರಿಗೆ ಅವಕಾಶ ಹೇಗಿದೆ?: ರವಿಚಂದ್ರನ್ ಮಗಳ ಪಾತ್ರದಲ್ಲಿ ಮಿಂಚಿದ್ದ ಸ್ವರೂಪಿಣಿ ಸಂದರ್ಶನ

2025-11-11 26 Dailymotion

ಆರೋಹಿ ನಾರಾಯಣ್ ಅವರ​​​ ಮೂಲ ಹೆಸರು ಸ್ವರೂಪಿಣಿ. ಸಿನಿಮಾಗಾಗಿ ಆರೋಹಿ ಎಂದು ಹೆಸರು ಬಸಲಾಯಿಸಿಕೊಂಡಿದ್ದರು. ತಾಯಿಯ ಮಾತಿನಂತೆ ಈಗ ಸ್ವರೂಪಿಣಿ ಹೆಸರಿನಲ್ಲೇ ಕನ್ನಡ, ತೆಲುಗು ಹಾಗೂ ತಮಿಳು ಸಿನಿಮಾಗಳನ್ನು ಮಾಡುತ್ತಿದ್ದು, ಈಟಿವಿ ಭಾರತದೊಂದಿಗೆ ಮಾತನಾಡಿದರು.

Buy Now on CodeCanyon