<ul><li>ದೆಹಲಿಯಲ್ಲಿ ಭೀಕರ ಸ್ಫೋಟ.. ಒಂಬತ್ತು ಬಲಿ.. ಹಲವರಿಗೆ ಗಾಯ</li><li>ಸಂಜೆ 6:55ಕ್ಕೆ ಕೆಂಪುಕೋಟೆ ಚಾಂದಿನಿಚೌಕ್ ಬಳಿ ಮೆಟ್ರೋ ಸ್ಟೇಷನ್ ಬಳಿ ನಡೆದ ಘಟನೆ</li><li>ಕೆಂಪುಕೋಟೆಯ ಮೆಟ್ರೋ ಸ್ಟೇಷನ್ ಗೇಟ್ ನಂ.1ರ ಬಳಿ ಸ್ಫೋಟ</li><li>ಮೊದಲು ಒಂದು ಕಾರ್ ಸ್ಫೋಟ.. ನಂತರ ಮತ್ತೊಂದು ಕಾರ್ ಸ್ಫೋಟ</li></ul>
