Surprise Me!

ದೆಹಲಿ ಸ್ಫೋಟ ಬಿಹಾರ ಚುನಾವಣೆ ಮೇಲೆ ಪರಿಣಾಮ ಬೀರಬಹುದು: ಸಿಎಂ ಸಿದ್ದರಾಮಯ್ಯ

2025-11-11 6 Dailymotion

ಮೈಸೂರಿನಲ್ಲಿ ಸತತ ಹತ್ತು ಗಂಟೆಗಳ ಕಾಲ ಸಿಎಂ ಸಿದ್ದರಾಮಯ್ಯ ಅವರು ಕೆಡಿಪಿ ಸಭೆ ನಡೆಸಿದರು. ಇದೇ ವೇಳೆ ದೆಹಲಿ ಸ್ಫೋಟಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಭದ್ರತಾ ವೈಫಲ್ಯದಿಂದ ಆಗಿರುವ ಘಟನೆ ಎಂದು ಹೇಳಿದರು.

Buy Now on CodeCanyon