ಓ ನೆಗೆಟಿವ್' ಗುಂಪಿನಲ್ಲಿ ಅತಿಹೆಚ್ಚು ರಕ್ತದಾನ ಮಾಡಿದವರ ಪಟ್ಟಿಯಲ್ಲಿ ದಾವಣಗೆರೆಯ ಆದಿ ಕೇಶವ್ ಪ್ರಕಾಶ್ ಶಾಸ್ತ್ರೀಯವರು ದೇಶದಲ್ಲೇ ಎರಡನೇ ಸ್ಥಾನ ಪಡೆದಿದ್ದಾರೆ.