Surprise Me!

ದಾಸನ ಪತ್ನಿಗೆ ಬರ್ತ್​ ಡೇ.. ಅದಕ್ಕೆ ನಡೆದಿತ್ತು ಜಗಳ..! ಅಲ್ಲಿಂದಲೇ ಶುರುವಾಗಿತ್ತು ಪವಿತ್ರಾ ವಾರ್!

2025-11-12 6,715 Dailymotion

<p>ದರ್ಶನ್ ಧರ್ಮಪತ್ನಿ, ವಿಜಯಲಕ್ಷ್ಮಿ ಬರ್ತ್ ಡೇ ಸಂಭ್ರಮದಲ್ಲಿದ್ದಾರೆ. ದಾಸ ಇಲ್ಲದೆ ಹುಟ್ಟುಹಬ್ಬದ ಸಡಗರ ಇಲ್ಲ. ಆದ್ರೆ ವಿಜಯಲಕ್ಷ್ಮಿ ಬರ್ತ್​ಡೇ ಅಂದ್ರೆ ಈಗ ತಟ್ ಅಂತ ನೆನಪಾಗೋದು ಪವಿತ್ರಾ ಗೌಡ ಹಾಗು ವಿಜಯಲಕ್ಷ್ಮಿ ಸೋಷಿಯಲ್ ಮೀಡಿಯಾ ಜಗಳ.. ಅಷ್ಟೆ ಅಲ್ಲ ದರ್ಶನ್ ಈ ಹಿಂದೆ ತನ್ನ ಪತ್ನಿಯ ಅದ್ಧೂರಿ ಹುಟ್ಟುಹಬ್ಬ ಆಚರಿಸಿದ್ದು. ಈ ಜನ್ಮದಿನವೇ ದರ್ಶನ್​​ರ ಈಗಿನ ಸ್ಥಿತಿಗೆ ಕಾರಣ ಆಯ್ತಾ..? ಆ ಕುರಿತ ಎಕ್ಸ್ ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ...</p>

Buy Now on CodeCanyon