ಬೇಸಿಗೆ ಬೆಳೆಗೆ ನೀರು ಬಿಡಲು ಒತ್ತಾಯಿಸಿ ಕರೂರಿನಿಂದ ಟಿಬಿ ಡ್ಯಾಂವರೆಗೆ ರೈತರ ಪಾದಯಾತ್ರೆ ಆರಂಭ
2025-11-12 6 Dailymotion
ನ.16 ರಂದು ಭಾನುವಾರ ಸಂಜೆಯ ವೇಳೆಗೆ ಪಾದಯಾತ್ರೆ ಟಿ ಬಿ ಡ್ಯಾಂ ತಲುಪಲಿದ್ದು, ನ.17ರಂದು ಬೆಳಗ್ಗೆ ತುಂಗಭದ್ರಾ ಮಂಡಳಿ ಕಚೇರಿ ಬಳಿ ಬೃಹತ್ ಪ್ರತಿಭಟನೆ ಮತ್ತು ಸಾರ್ವಜನಿಕ ಸಭೆ ನಡೆಯಲಿದೆ.