ಗತವೈಭವ ಒಂದು ಮುಂಬರುವ ಕನ್ನಡ ಫ್ಯಾಂಟಸಿ-ಡ್ರಾಮಾ ಚಲನಚಿತ್ರವಾಗಿದ್ದು, ಸಿಂಪಲ್ ಸುನಿ ಅವರ ನಿರ್ದೇಶನದಲ್ಲಿ ನವೆಂಬರ್ 14, 2025 ರಂದು ಬಿಡುಗಡೆಯಾಗಲಿದೆ.
ಈ ಚಿತ್ರದಲ್ಲಿ ಆಶಿಕಾ ರಂಗನಾಥ್ ಮತ್ತು ದುಶ್ಯಂತ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಕಥೆ ನಾಲ್ಕು ಕಾಲರೇಖೆಗಳನ್ನು ಒಳಗೊಂಡಿದ್ದು, ಪೌರಾಣಿಕತೆ, ಇತಿಹಾಸ ಮತ್ತು ಆಧುನಿಕ ಪ್ರೇಮಕಥೆಯನ್ನು ಒಟ್ಟುಗೂಡಿಸುತ್ತದೆ.
ಪ್ರೇಮ, ವಿಧಿ ಮತ್ತು ಪುನರ್ಜನ್ಮದ ವಿಷಯಗಳನ್ನು ದೃಶ್ಯಾತ್ಮಕವಾಗಿ ಆಕರ್ಷಕವಾಗಿ ಚಿತ್ರಿಸಿರುವ ಈ ಚಿತ್ರ ಪ್ರೇಕ್ಷಕರ ಮನಸ್ಸು ಗೆಲ್ಲುವ ನಿರೀಕ್ಷೆಯಿದೆ. ಇನ್ನು ಸಿನಿಮಾ ತಂಡ ಫಿಲ್ಮಿ ಬೀಟ್ ಗೆ ಎಕ್ಸ್ಕ್ಲೂಸಿವ್ ಇಂಟರ್ವ್ಯೂ ನೀಡಿದ್ದಾರೆ

Gatha Vaibhava is an upcoming Kannada fantasy-drama film directed by Simple Suni, releasing on 14 November 2025.
It stars Ashika Ranganath and Dushyanth in lead roles. The story spans four timelines, blending mythology, history, and modern-day romance. With rich visuals and strong music by Judah Sandhy and B J Bharath, it promises a grand cinematic experience. The film explores themes of love, destiny, and reincarnation in a visually striking way. Regarding this, Gathavaibha team has given exclusive interview with Filmibeat

#Gathavaibhava #AshikaRanganath
#Dushyant
#GathavaibhavaTeamInterview
#KicchaSudeep
#SimpleSuni
#KannadaCinema
#Sandalwood
#MovieTrailer
#GrandEvent
#CinemaCelebration
#FilmLaunch
#TeamGathavaibhava

Also Read

'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc

ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc

ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc

~ED.33~PR.30~