ವಿಶ್ವದ ಅತಿ ಉದ್ದದ ರೈಲು ನಿಲ್ದಾಣ ಎಂಬ ಹೆಗ್ಗಳಿಕೆ: ಹುಬ್ಬಳ್ಳಿ ರೈಲ್ವೆ ಸ್ಟೇಷನ್ನಲ್ಲಿ ಪ್ಯಾಸೆಂಜರ್ಸ್ ಎದುರಿಸುತ್ತಿರುವ ಸವಾಲುಗಳೇನು?
2025-11-13 89 Dailymotion
ಒಂದೆಡೆ ಹೆಗ್ಗಳಿಕೆಯಾದರೆ ಮತ್ತೊಂದೆಡೆ ಪ್ರಯಾಣಿಕರಿಗೆ ಕೆಲವು ಸವಾಲುಗಳು.. ಆದಷ್ಟು ಬೇಗ ಇದಕ್ಕೆಲ್ಲಾ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು..