ರಾಜಸ್ಥಾನದ ಬಿಕಾನೆರ್‌ನ ಮೋತಿಲಾಲ್ ಮೊಹ್ತಾ ಎಂಬವರು ಕಳೆದ 60 ವರ್ಷಗಳಿಂದ ಕ್ಯಾಸೆಟ್‌ಗಳನ್ನು ಸಂಗ್ರಹಿಸುವ ಮತ್ತು ಸಂಗೀತ ಕೇಳುವ ಹವ್ಯಾಸ ಹೊಂದಿದ್ದಾರೆ.