ಎರಡನೇ ಬೆಳೆಗೆ ನೀರು ಬಿಡದಿದ್ದರೆ ಡ್ಯಾಂಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ: ಮಾಜಿ ಸಚಿವ ಶ್ರೀರಾಮುಲು
2025-11-13 13 Dailymotion
ಟಿ ಬಿ ಡ್ಯಾಂ ಏನು ಡಿ.ಕೆ.ಶಿವಕುಮಾರ್ ಅವರ ತಾತನ ಆಸ್ತಿಯಲ್ಲ. ಎರಡನೇ ಬೆಳೆಗೆ ನೀರು ಕೊಡಲ್ಲ ಅಂದ್ರೆ ನಾವು ಕೈಕಟ್ಟಿ ಕುಳಿತುಕೊಳ್ಳಬೇಕಾ? ಎಂದು ರಾಜ್ಯ ಸರ್ಕಾದರ ವಿರುದ್ದ ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.