<p>ದ್ವೇಷ.. ಭಾರತದ ವಿರುದ್ಧ ದ್ವೇಷ.. ಅದರ ಗುಟ್ಟು ಬಯಲು ಮಾಡಿರೋದು, ದೆಹಲಿಯ ರಣಭೀಕರ ಸ್ಫೋಟ.. ರಾಕ್ಷಸರ ಕ್ರೌರ್ಯಕ್ಕೆ ಸಾಕ್ಷಿಯಾಗಿರೋ ಈ ಸ್ಫೋಟದ ಬೆನ್ನತ್ತಿ ಹೋದ್ರೆ, ಒಂದಲ್ಲಾ.. ಎರಡಲ್ಲಾ.. ಬರೋಬ್ಬರಿ ಮೂರು ದೇಶಗಳ ಕುತಂತ್ರ ಎದ್ದು ಕಾಣ್ತಾ ಇದೆ..</p>