<p>ಅವರೆಲ್ಲಾ ವೈಟ್ ಕೋಟ್ ಹಾಕೊಂಡು ಜನರ ಸೇವೆ ಮಾಡ್ತೀನಿ ಅಂತ ಮಾತು ಕೊಟ್ಟವರು.. ಆದ್ರೆ ಆ ಕೆಲಸವನ್ನ ಬಿಟ್ಟು ಧರ್ಮದ ಅಮಲು ಹೇರಿಸಿಕೊಂಡು ಮುಗ್ಧ ಜನರ ಜೀವ ತಗೆಯೋದಕ್ಕೆ ನಿಂತುಬಿಟ್ಟಿದ್ರು.. ಇವತ್ತು ಅವರ ಜನ್ಮವನ್ನ ಜಾಲಾಡಲಾಗುತ್ತಿದೆ ತನಿಖಾ ತಂಡಗಳು.. ಯಸ್ ನಾವು ಮಾತನ್ನಾಡ್ತಿರೋದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ದೆಹಲಿ ಬಾಂಬ್ ಬ್ಲಾಸ್ಟ್ ಬಗ್ಗೆ.. ಕೆಂಪುಕೋಟೆ ಬಳಿ ಬಾಂಬ್ ಬ್ಲಾಸ್ಟ್ ಆಗಿ ಸರಿಯಾಗಿ ಮೂರು ದಿನಗಳಾಗಿವೆ.</p>
