<p>ಸಿದ್ದು ಸಿಂಹಾಸನ ರಕ್ಷಣೆಗೆ ಒಂದಾದ್ವಾ ಸರ್ವ ಶಕ್ತಿಗಳು..? ‘ಹೈ’ ಅಭಯ.. ‘ಕೈ’ ಶಾಸಕ ಬಲ.. ‘ಸೈ’ಎನಿಸಿಕೊಂಡ್ರಾ ಸಿದ್ದು.? ಟಗರು ಪಟ್ಟ ರಕ್ಷಣೆ ಪಣತೊಟ್ಟ ಕುರುಬ ಕಿಚ್ಚು..! ಕ್ರಾಂತಿ ಮುಹೂರ್ತದಲ್ಲಿ ಹೊಸ ಆಟ ಆರಂಭಿಸಿದ್ರಾ ಹುಲಿಯಾ.! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಚತುರನ ಚತುರ್ವ್ಯೂಹ<br> </p>