Surprise Me!

ದಾವಣಗೆರೆ ಸೈಬರ್ ವಂಚನೆ ಪ್ರಕರಣಕ್ಕೆ ಟ್ವಿಸ್ಟ್​: ಅಕೌಂಟ್​ಗಳಿಗೆ ಕನ್ನಹಾಕುವವರಲ್ಲಿ ದೂರುದಾರ ಕೂಡ ಪಾಲುದಾರ!

2025-11-14 1 Dailymotion

ಬ್ಯಾಂಕ್​ ಖಾತೆಯಲ್ಲಿದ್ದ 52 ಲಕ್ಷ ಹಣ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದ್ದು, ದೂರುದಾರನೂ ವಂಚನೆ ಜಾಲದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.

Buy Now on CodeCanyon