ಮಳೆ ಹೆಚ್ಚಾಗಿ ಅಡಿಕೆಗೆ ಕೊಳೆರೋಗ, ಎಲೆಚುಕ್ಕೆ ರೋಗ ಬಂದು ಇಳುವರಿ ಕಡಿಮೆಯಾದರೆ, ಕಾಳು ಮೆಣಸಿಗೆ ಸೊರಗು ರೋಗ ಬಂದು ಇಳುವರಿ ಸಂಪೂರ್ಣ ಕುಸಿತ ಕಂಡಿದೆ.