Surprise Me!

ರಾಜ್ಯಾದ್ಯಂತ "ಗತ ವೈಭವ" ದರ್ಶನ..! ನಾಲ್ಕು ಸಿಂಪಲ್ ಕಥೆಗಳಿಗೆ ವೈಭವ ತುಂಬಿದ ಸುನಿ!

2025-11-15 0 Dailymotion

<p>ಸ್ಯಾಂಡಲ್​ವುಡ್​ ಬೆಳ್ಳಿ ತೆರೆ ಮೇಲೆ ಗತ ವೈಭವ ವಿಜೃಂಭಣೆ ಶುರು ಆಗಿದೆ. ಡೈರೆಕ್ಟರ್​ ಸಿಂಪಲ್​ ಸುನಿ ಕೊಟ್ಟ ಮಾತಿನಂತೆ ತನ್ನ ಕನಸಿನ ಪುಟಕ್ಕೆ ಕಲರ್​ ಫುಲ್ ಚಿತ್ರತಣ ಕಟ್ಟಿದ್ದು, ಪ್ರೇಕ್ಷಕರ ಮುಂದೆ ತಂದಿಟ್ಟಿದ್ದಾರೆ. ಹಾಗಾದ್ರೆ ರಾಜ್ಯಾದ್ಯಂತ ರಿಲೀಸ್ ಆಗಿರೋ ಗತ ವೈಭವ ಸಿನಿಮಾ ವೈಭವ ಹೇಗಿದೆ ಅಂತ ಒಂದು ಭಾರಿ ಕಣ್ ಹಾಯಿಸಿಕೊಂಡು ಬರೋಣ ಬನ್ನಿ... </p>

Buy Now on CodeCanyon