ಕಿಚ್ಚನ ‘ಮಾರ್ಕ್'ಗೆ ಕುಂಬಳಕಾಯಿ ಪ್ರಾಪ್ತಿ! ‘ಮ್ಯಾಂಗೋ ಪಚ್ಚ' ಆಡಿಯೋ ಹಕ್ಕು ಮಾರಾಟ!
2025-11-15 0 Dailymotion
<p>ಕಿಚ್ಚ ಸುದೀಪ್ ನಟಿಸಿರುವ 'ಮಾರ್ಕ್' ಸಿನಿಮಾದ ಟೀಸರ್ ಈಗಾಗಲೇ ದಾಖಲೆ ಬರೆದಿದೆ. ಕಿಚ್ಚನ ಆಕ್ಷನ್ ಖದರ್ ನೋಡಿ ಥ್ರಿಲ್ಲರ್ ಆಗಿರುವ ಸುದೀಪಿಯನ್ಸ್ ಗೆ ಚಿತ್ರತಂಡ ಈಗ ಮತ್ತೊಂದು ಕ್ರೇಜಿ ಅಪ್ ಡೇಟ್ ಕೊಟ್ಟಿದೆ. ಅದು ಮಾರ್ಕ್ ಶೂಟಿಂಗ್ ಮುಕ್ತಾಯವಾಗಿದೆ. </p>