ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಅನುಮತಿ ಸಿಗುವುದು ಅನುಮಾನ: ಸಂಸದ ಬಿ. ವೈ. ರಾಘವೇಂದ್ರ
2025-11-15 3 Dailymotion
ಕೇಂದ್ರ ಸರ್ಕಾರ 500 ಗಿಗಾ ವ್ಯಾಟ್ನಷ್ಷು ಹಸಿರು ವಿದ್ಯುತ್ ಉತ್ಪಾದನೆ ಗುರಿ ಹೊಂದಿದ್ದು, ಜನಜೀವನ, ಪರಿಸರವನ್ನು ಹಾಳು ಮಾಡುವ ಯೋಜನೆಗಳಿಗೆ ಅನುಮತಿ ನೀಡುವುದು ಅನುಮಾನ ಎಂದು ಬಿ.ವೈ. ರಾಘವೇಂದ್ರ ಹೇಳಿದರು.