ಎಲ್ಲಾ ಜವಾಬ್ದಾರಿಗಳನ್ನು ಗ್ರಾಮಸ್ಥರೇ ವಹಿಸಿಕೊಂಡು ಹೆಳವ ಅಲೆಮಾರಿ ಜನಾಂಗದ ಜೋಡಿಗೆ ಮದುವೆ ಮಾಡಿಕೊಟ್ಟಿರುವ ವಿಶಿಷ್ಟ ಘಟನೆಗೆ ಅಗಡಿ ಗ್ರಾಮ ಸಾಕ್ಷಿಯಾಗಿದೆ.