Surprise Me!

Biharದಲ್ಲಿ ಕಾಂಗ್ರೆಸ್ ಗೆ ಸಿಕ್ಕ ಫಲಿತಾಂಶ ಸಿದ್ದು ಕುರ್ಚಿಯನ್ನ ಗಟ್ಟಿ ಮಾಡಿದ್ದು ಹೇಗೆ? ಡಿಕೆ ಆಟ‌ ಕ್ಲೋಸ್

2025-11-16 13 Dailymotion

VM Siddaramaiah's CM Seat is Strong now after Bihar Election Results! Know why

ಬಿಹಾರದ ಚುನಾವಣೆಯಲ್ಲಿ ಕಾಂಗ್ರೆಸ್‌ ಅವಮಾನಕರ ಸೋಲು ಕಂಡಿದ್ದು ಒಂದೆಡೆಯಾಗಿದ್ದರೆ, ಈ ಸೋಲಿನಲ್ಲೂ ಖುಷಿಯಾಗಿರೋದು ಕರ್ನಾಟಕದ ಸಿಎಂ ಸಿದ್ದರಾಮಯ್ಯ.
ಅದಕ್ಕೆ ಕಾರಣ, ನವೆಂಬರ್‌ನಲ್ಲಿ ಸಿಎಂ ಕುರ್ಚಿ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ಡಿಕೆ ಶಿವಕುಮಾರ್‌ಗೆ ಬಿಹಾರದಲ್ಲಿ ಪಕ್ಷ ಕಂಡಿರುವ ಸೋಲು ದೊಡ್ಡ ನಿರಾಸೆ ಮೂಡಿಸಿದ್ದರೆ, ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ ಸೋಲಿನಿಂದ ತಮ್ಮ ಕುರ್ಚಿ ಬಲಪಡಿಸಿಕೊಂಡಿದ್ದಾರೆ.

In the Bihar elections, while the Congress faced an embarrassing defeat, Karnataka Chief Minister Siddaramaiah is reportedly pleased with the outcome.Meanwhile, CM Siddaramaiah has strengthened his position, as the Congress defeat has indirectly helped him secure his chair.

#CMSiddaramaiah #DKShivakumar,
#Ahinda
#DalitCM #YatindraSiddaramaiah #SatishJarakiholi #NovemberKranthi #KarnatakaCMRace #PowerSharingPolitics #DKSvsSiddu #IqbalHussain #ShivagangaBasavaraj #CongressMLA #RAshok Bihar

Also Read

ಬಿಹಾರ ಚುನಾವಣೆ, ಫಲಿತಾಂಶ ಪ್ರಶ್ನಾರ್ಹ!, 2 ವಾರದಲ್ಲಿ ಪುರಾವೆ ನೀಡುವೆ: KC Venugopal :: https://kannada.oneindia.com/news/india/congress-questions-bihar-results-kc-venugopal-says-election-process-lacks-transparency-433575.html?ref=DMDesc

Bihar Results: ಎನ್‌ಡಿಎಗೆ ಜೈ ಎಂದ ಬಿಹಾರಿಗಳಿಗೆ ಭರಪೂರ ಭರವಸೆ ನೀಡಿದ ಪ್ರಧಾನಿ ಮೋದಿ :: https://kannada.oneindia.com/news/india/bihar-results-pm-modi-promises-rapid-growth-jobs-after-nda-historic-victory-433521.html?ref=DMDesc

Bihar Election 2025 Results: ಬಿಹಾರದಲ್ಲಿ ಎನ್‌ಡಿಎ ಕ್ಲೀನ್‌ ಸ್ವೀಪ್‌; ಭರ್ಜರಿ ಗೆಲುವಿಗೆ ಕಾರಣಗಳೇನು? ಇಲ್ಲಿದೆ ಪಟ್ಟಿ :: https://kannada.oneindia.com/news/india/what-worked-in-favour-of-ndas-landslide-victory-in-bihar-433509.html?ref=DMDesc

~HT.188~ED.34~ED.288~

Buy Now on CodeCanyon