Surprise Me!

6-7 ತಿಂಗಳಿಂದ ಪಡಿತರ ವಿತರಕರಿಗೆ ತಲುಪಿಲ್ಲ ಕೇಂದ್ರ-ರಾಜ್ಯ ಸರ್ಕಾರಗಳ ಕಮಿಷನ್: ಬರಬೇಕಾದ ಬಾಕಿ ಎಷ್ಟು ಗೊತ್ತಾ?

2025-11-16 2 Dailymotion

2025ರ ಮೇ ತಿಂಗಳಿಂದ ಅಕ್ಟೋಬರ್ ತಿಂಗಳ ತನಕ ಕೇಂದ್ರ ಸರ್ಕಾರ ಎನ್​ಎಫ್ಎಸ್ಎ ಕಮಿಷನ್ ಕೊಟ್ಟಿಲ್ಲ. ಅಲ್ಲದೆ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಅಡಿಯಲ್ಲೂ ಕಮಿಷನ್ ಮರೀಚಿಕೆಯಾಗಿದೆ.

Buy Now on CodeCanyon