<p>ಕೆಲ ಕಳ್ಳರು ಮಹಿಳೆಯರ ಕೈಯಲ್ಲಿ ಏನು ಆಗಲ್ಲ.. ಈಸಿಯಾಗಿ ಕಳ್ಳತನ ಮಾಡಿ ಬಿಡಬಹುದು ಅಂತಾ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡ್ತಾರೆ. ಅದೇ ರೀತಿ ಇಲ್ಲೋರ್ವ ಖತರ್ನಾಕ್ ಕಳ್ಳ ಒಂಟಿ ಮಹಿಳೆಯನ್ನೇ ಟಾರ್ಗೆಟ್ ಮಾಡಿ ಏನಾದ ಅಂತಾ ತೋರುಸ್ತೀವಿ ಇದರ ಜೊತೆಗೆ ಮತ್ತೊಂದು ವೈರಲ್ ವಿಡಿಯೋಗಳನ್ನೂ ತೋರುಸ್ತೀವಿ ನೋಡಿ..</p>
