<p>ರೇಷ್ಮೆ ಹುಳುವಿನ ಸೂಪ್.. ರಾಣಿ ಗೆದ್ದಲಿನ ಬರ್ಗರ್.. ಜಿರಳೆ ಪಕೋಡ ! - ಸೂಪ್, ಸ್ಟಾರ್ಟಪ್.. ಮೇನ್ ಕೋರ್ಸ್.. ಎಲ್ಲವೂ ಮೇಡ್ ಇನ್ ಇನ್ಸೆಕ್ಟ್ ! - ಚೀನಾಗೇ ಹೋಗ್ಬೇಕಿಲ್ಲ, ಇದು ಜಿಕೆವಿಕೆ ಡಿಷ್.. ಕೃಷಿ ಮೇಳದ ಹೈಲೈಟ್ ! - ಅವರೆ ಹುಳು ಭಯವಿಲ್ಲ..ಸೊಗಡು ಸೋಕೋಲ್ಲ.. ಕಾಳು ಉದುರಿಸೋ ಯಂತ್ರ..! – ಇದೇ ಈ ಹೊತ್ತಿನ ವಿಶೇಷ .. ಉಳುವ ಯೋಗಿಯ ನೋಡಿಲ್ಲಿ..</p>
