CDS Upendra Dwivedi issued a strong message to Pakistan, stating that Operation Sindoor was only a “trailer” and India is fully prepared for any future challenges. His remarks come amid recent terror attacks and rising regional tensions. <br />ಸಿಡಿಎಸ್ ಉಪೇಂದ್ರ ದ್ವಿವೇದಿ ಪಾಕಿಸ್ತಾನಕ್ಕೆ ತೀವ್ರ ಎಚ್ಚರಿಕೆ ನೀಡಿದ್ದು, ಆಪರೇಷನ್ ಸಿಂದೂರ ಕೇವಲ "ಟ್ರೈಲರ್" ಅಷ್ಟೇ ಎಂದು ಹೇಳಿದರು. ಇತ್ತೀಚಿನ ಉಗ್ರ ದಾಳಿಗಳ ನಡುವೆ ಭಾರತ ಯಾವುದೇ ಸವಾಲಿಗೂ ಸಿದ್ಧವಾಗಿದೆ ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ.<br /><br />~HT.188~ED.428~PR.441~
