Surprise Me!

ವೀಕೆಂಡ್ ಎಪಿಸೋಡ್ ​​ನಲ್ಲಿ ಕಿಚ್ಚನ ರೌದ್ರಾವತಾರ; ಗಿಲ್ಲಿ, ರಕ್ಷಿತಾ ಅಧಿಕ ಪ್ರಸಂಗ.. ಕಿಚ್ಚನ ವಾರ್ನಿಂಗ್

2025-11-18 0 Dailymotion

<p>ಬಿಗ್​ಬಾಸ್​​ನಲ್ಲಿ ವಾರವಿಡಿ ನಡೆಯೋ ಒಳಿತು ಕೆಡುಕನ್ನೆಲ್ಲಾ ತಕ್ಕಡಿಯಲ್ಲಿ ಹಾಕಿ ತೂಗಿ, ಪಂಚಾಯ್ತಿ ಮಾಡಿ ಪಾಠ ಹೇಳ್ತಾರೆ ಕಿಚ್ಚ. ಆದ್ರೆ ಏಳನೇ ವಾರಾಂತ್ಯದ ಎಪಿಸೋಡ್​ನಲ್ಲಿ ಕಿಚ್ಚ ಹಿಂದೆಂದೂ ಆಗದಷ್ಟು ಗರಂ ಆಗಿ ಕೂಗಾಡಿದ್ದಾರೆ. ಕಿರಿಕ್ ಮಾಡಿದ ಸ್ಪರ್ಧಿಗಳಿಗೆ ಮಾತಿನಲ್ಲೇ ಏಟು ಕೊಟ್ಟು ಪಾಠ ಹೇಳಿದ್ದಾರೆ. ಕಿಚ್ಚನ ರೌದ್ರಾವತಾರ ಎಲ್ಲರನ್ನೂ ಬೆಚ್ಚಿಬೀಳಿಸಿದೆ.</p>

Buy Now on CodeCanyon