Surprise Me!

ವಾರಣಾಸಿ ವೈಭವ: ರಾಜಮೌಳಿ ಕನಸಿನ ಪ್ರಾಜೆಕ್ಟ್ ಬಜೆಟ್ 1100ಕೋಟಿ

2025-11-18 0 Dailymotion

<p>ಎಸ್.ಎಸ್ ರಾಜಮೌಳಿ ಌಂಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಜೋಡಿಯ ಸಿನಿಮಾ ಬಗ್ಗೆ ಅದೆಷ್ಟು ದೊಡ್ಡ ನಿರೀಕ್ಷೆ ಇದೆ ಅನ್ನೋದು ಗೊತ್ತೇ ಇದೆ. ಈ ಮೆಗಾ ಮೂವಿಯ ಟೈಟಲ್ ಸಿನಿರಂಗದ ಇತಿಹಾಸದಲ್ಲೇ ಹಿಂದೆಂದೂ ನಡೆಯದಷ್ಟು ದೊಡ್ಡ ಇವೆಂಟ್​​ನಲ್ಲಿ ಲಾಂಚ್ ಆಗಿದೆ. ಜೊತೆಗೆ ಈ ಸಿನಿಮಾದ ಕಥೆ ಏನಿರಲಿದೆ ಅನ್ನೋ ಗುಟ್ಟನ್ನೂ ರಿವೀಲ್ ಮಾಡಿದ್ದಾರೆ ರಾಜಮೌಳಿ.</p>

Buy Now on CodeCanyon