Surprise Me!

ಅಣ್ಣ ತಮ್ಮ.. ಶಾಂತಿ ಕ್ರಾಂತಿ..! ಸಿಂಹಾಸನ.. ತ್ಯಾಗ.. ತಾಳ್ಮೆ.. ತಾಂಡವ.. ಅಣ್ತಮ್ಮ​ ನಡೆ ನಿಗೂಢ!

2025-11-18 17,936 Dailymotion

<p>ತಮ್ಮನ ಜೊತೆ ದೆಹಲಿ ದಂಡಯಾತ್ರೆ.. ಬಂಡೆಗೆ ಸಿಕ್ಕಿದ್ದೇನು..? ಅಪೂರ್ವ ಸಹೋದರರಿಗೆ ಖರ್ಗೆ ಕೊಟ್ಟರಾ ‘ಆ’ ಆಶ್ವಾಸನೆ.? ಸಿಂಹಾಸನ.. ತ್ಯಾಗ.. ತಾಳ್ಮೆ.. ತಾಂಡವ.. ಅಣ್ತಮ್ಮ​ ನಡೆ ನಿಗೂಢ..! ಸಹೋದರ ಶಕ್ತಿಗೆ ಒಲಿಯುತ್ತಾ ಮಾಯಾಜಿಂಕೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಅಣ್ಣ ತಮ್ಮ.. ಶಾಂತಿ ಕ್ರಾಂತಿ..</p>

Buy Now on CodeCanyon