Surprise Me!

ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ! ಗಿಲ್ಲಿ Vs ಅಶ್ವಿನಿ.. ದೊಡ್ಮನೆ ಜಟ್ಟಿಗಳ ಕದನ

2025-11-18 0 Dailymotion

<p><br>ಈ ಸಾರಿಯ ಬಿಗ್​ಬಾಸ್ ಸೀಸನ್​ನಲ್ಲಿ ಮೊದಲಿಂದಲೂ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವೆ ಓಪನ್ ವಾರ್ ನಡೀತಾ ಇದೆ. ಈ ವಾರದ ಆರಂಭದಲ್ಲೇ ಗಿಲ್ಲಿ, ಅಶ್ವಿನಿಗೆ ಕಠಿಣ ಶಿಕ್ಷೆ ಕೊಡಿಸಿದ್ದು, ಇಬ್ಬರ ನಡುವೆ ದೊಡ್ಡ ಕದನವೇ ನಡೆದಿದೆ.</p><p> </p>

Buy Now on CodeCanyon