Surprise Me!

ಫೇಲ್​ ಆದವರು ಪಾಸ್..​ ಪಾಸ್​ ಆದವರು ಫೇಲ್​! ಕುವೆಂಪು ವಿವಿ ಡಿಜಿಟಲ್ ಮೌಲ್ಯಮಾಪನದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

2025-11-18 3 Dailymotion

ಕುವೆಂಪು ವಿವಿ ಡಿಜಿಟಲ್ ಮೌಲ್ಯ ಮಾಪನ ವಿರೋಧಿಸಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ತಮಗೆ ಮ್ಯಾನುವಲ್​ ಮೌಲ್ಯಮಾಪನವೇ ಬೇಕೆಂದು ಒತ್ತಾಯಿಸಿದರು.

Buy Now on CodeCanyon