ಅಮ್ಮನ ಪ್ರೇರಣೆಯಿಂದ ಪರಿಸರ ಹಾಗೂ ಪಕ್ಷಿ ಸಂಕುಲದ ಉಳಿವಿನ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ದಂಪತಿ ಜಾಗೃತಿ ಮೂಡಿಸುತ್ತಿದ್ದಾರೆ.