10ನೇ ಬಾರಿ ನಿತೀಶ್ ಪದಗ್ರಹಣಕ್ಕೆ ಸಜ್ಜಾಗುತ್ತಿದೆ ಪಾಟ್ನಾ; ಸಿಎಂ, ಇಬ್ಬರು ಡಿಸಿಎಂ.. ಬಿಜೆಪಿ-ಜೆಡಿಯು 14:16 ಸೂತ್ರ!
2025-11-19 0 Dailymotion
<p>ಬಿಹಾರದಲ್ಲಿ ಮೋದಿ, ನಿತೀಶ್ಕುಮಾರ್ ಜೋಡಿ ರಣವ್ಯೂಹಕ್ಕೆ ಮಹಾಘಟಬಂಧನ್ ಮಕಾಡೆ ಮಲಗಿದೆ... ಇತ್ತ ಭಾರೀ ಬಹುಮತದಲ್ಲಿ ಗೆದ್ದು ಬೀಗಿದ ಎನ್ಡಿಎ ಪಾಳಯದಲ್ಲಿ ಈಗ ಸರ್ಕಾರ ರಚನೆ ಕಸರತ್ತು, ಪ್ರಮಾಣ ವಚನ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧತೆ ನಡೀತಿದೆ..</p>