<p>ದೆಹಲಿಯಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದ ಸುದ್ದಿ ಕೇಳಿ ಎಲ್ಲರೂ ಬೆಚ್ಚಿಬಿದ್ದಿದ್ದಂತೂ ಸುಳ್ಳಲ್ಲ.. ಆದರೆ, ಈಗ ಈ ಘಟನೆ ಹಿಂದೆ ನಡೆದಿದ್ದ ದೊಡ್ಡ ಸಂಚು ಒಂದೊಂದಾಗಿ ಹೊರಬರುತ್ತಿದೆ.</p>