<p>ಆತ ಸಾಫ್ಟ್ವೇರ್ ಕಂಪನಿಯ ಉದ್ಯೋಗಿ.. ತಿಂಗಳಿಗೆ ಎರಡುವರೆ ಲಕ್ಷ ಸಂಬಳ.. ಮನೆಯಲ್ಲಿ ಮುದ್ದಾದ ಹೆಂಡತಿ ಮತ್ತು ಮೂರು ವರ್ಷದ ಮಗು... ಎಲ್ಲವೂ ಚೆನ್ನಾಗಿತ್ತು.. ಬರೋ ಸಂಬಳವನ್ನ ನಂಬಿಕೊಂಡು ಕೋಟಿ ರೂಪಾಯಿ ಸಾಲ ಮಾಡಿಕೊಂಡು ಸೈಟು ಮನೆ ಖರೀದಿಸಿದ್ದ... ಆದ್ರೆ ಆವತ್ತೊಂದು ದಿನ ಅಣ್ಣನನ್ನ ನೋಡಿಕೊಂಡು ಬರ್ತೀನಿ ಅಂತ ಹೋದವನು ವಾಪಸ್ ಬರೋದೇ ಇಲ್ಲ..</p>
