<p>ದರ್ಶನ್ ಪುತ್ರ ವಿನೀಶ್ ಶಿವರಾಜ್ಕುಮಾರ್ರನ್ನ ಭೇಟಿ ಮಾಡಿದ್ದಾನೆ. ದಾಸನ ಮಗನನ್ನ ಪ್ರೀತಿಯಿಂದ ಮಾತನಾಡಿಸಿರೋ ಶಿವಣ್ಣ, ವಿನೀಶ್ಗೆ ಧೈರ್ಯ ತುಂಬಿದ್ದಾರೆ. ವಿನೀಶ್ - ಶಿವಣ್ಣ ಭೇಟಿಯಲ್ಲಿ ಏನೆಲ್ಲಾ ನಡೀತು..? ಆ ಕುರಿತ ಎಕ್ಸ್ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.</p>