Surprise Me!

ದಿ ಗರ್ಲ್​​ ಫ್ರೆಂಡ್ ಸಕ್ಸಸ್ ಸಂಭ್ರಮದಲ್ಲಿ ರಶ್ಮಿಕಾ, ಕೆಂಪು ಸೀರೆಯಲ್ಲಿ ಮಿಂಚಿದ ಮದುಮಗಳು..!

2025-11-19 0 Dailymotion

<p>ರಶ್ಮಿಕಾ ದಿ ಗರ್ಲ್​ಫ್ರೆಂಡ್ ಸಿನಿಮಾದ ಸಕ್ಸಸ್ ಸಂಭ್ರಮದಲ್ಲಿದ್ದಾರೆ. ಈ ನಡುವೆ ಸಿನಿಮಾಗಿಂತ ಹೆಚ್ಚಾಗಿ ರಶ್ಮಿಕಾ ಮದುವೆ ಬಗ್ಗೆನೇ ಜಾಸ್ತಿ ಚರ್ಚೆಯಾಗ್ತಾ ಇದೆ. ಫೆಬ್ರುವರಿ 26ಕ್ಕೆ ರಶ್ಮಿಕಾ-ವಿಜಯ್ ಕಲ್ಯಾಣ ಫಿಕ್ಸ್ ಆಗಿದೆ, ಸದ್ಯ ರಶ್ಮಿಕಾನ ನೋಡಿದವರು ಮದುಮಗಳ ಕಳೆ ಬಂದಿದೆ ಅಂತಿದ್ದಾರೆ.</p>

Buy Now on CodeCanyon