ತಲೈವಾ ಸಿನಿಮಾಗೆ ಮಾಜಿ ಅಳಿಯನ ಡೈರೆಕ್ಷನ್? ರಜನಿ-ಕಮಲ್ ಸಿನಿಮಾಗೆ ಧನುಷ್ ನಿರ್ದೇಶನ..?
2025-11-19 0 Dailymotion
<p>ಸೂಪರ್ ಸ್ಟಾರ್ ರಜಿನಿಕಾಂತ್ ಮತ್ತು ಉಳಗನಾಯಗನ್ ಕಮಲ್ ಹಾಸನ್ ಕಾಂಬಿನೇಷನ್ನಲ್ಲಿ ಸಿನಿಮಾ ಬರ್ತಿರೋ ವಿಷ್ಯ ಗೊತ್ತೇ ಇದೆ. ಈ ಲೆಜೆಂಡ್ಗಳ ಚಿತ್ರ ಡೈರೆಕ್ಟ್ ಮಾಡಬೇಕಿದ್ದ ನಿರ್ದೇಶಕ ಸುಂದರ್ ಪ್ರಾಜೆಕ್ಟ್ನಿಂದ ಹಿಂದೆ ಸರಿದಿದ್ದಾರೆ.</p>