Surprise Me!

ಮಲ್ಟಿಸ್ಟಾರರ್ ಧುರಂಧರ ಟ್ರೈಲರ್ ರಿಲೀಸ್, ರಣ್​ವೀರ್ ಸಿಂಗ್ ‘ಧುರಂಧರ’ ರಗಡ್ ಅವತಾರ

2025-11-19 0 Dailymotion

<p>ರಣ್ವೀರ್ ಸಿಂಗ್ ನಾಯಕನಾಗಿ ನಟಿಸಿರೋ ಧುರಂಧರ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. 4 ನಿಮಿಷ 7 ಸೆಕೆಂಡ್​​ಗಳ ಈ ಟ್ರೈಲರ್​ನಲ್ಲಿ ಬಾಲಿವುಡ್ ತಾರೆಯರ ದಂಡೇ ಇದೆ. ರಣ್ವೀರ್ ಜೊತೆ ಈ ಸಿನಿಮಾದಲ್ಲಿ ಸಂಜಯ್ ದತ್, ಅಕ್ಷಯ್ ಖನ್ನಾ, ಮಾಧವನ್ , ಅರ್ಜುನ್ ರಾಮ್​ಪಾಲ್, ಸಾರಾ ಅಲಿ ಖಾನ್ ಸ್ಕ್ರೀನ್ ಶೇರ್ ಮಾಡಿದ್ದಾರೆ.</p>

Buy Now on CodeCanyon