<p>ಸಿದ್ದು ಅಧಿಪತ್ಯಕ್ಕೆ ಎರಡೂವರೆ ವರ್ಷ.. ಬಂಡೆ ಬೇಗುದಿ ಸ್ಫೋಟ..? ಖುಷಿ.. ಅಳು.. ದುಃಖ.. ಯಾರ ವಿರುದ್ಧ ಬಂಡೆ ಬಾಣ..? ಮಾಯಾಜಿಂಕೆ ಮರೀಚಿಕೆ.. ಕೆರಳಿದರಾ ಕನಕಾಧಿಪತಿ..? ಒಂದು ಪಟ್ಟದ ಗುಟ್ಟು.. ಮಹಾ ರಹಸ್ಯ ರಟ್ಟು.. ಏನದು..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಕಲಕಿತಾ ಕಟ್ಟಪ್ಪನ ಹೃದಯ ಸಮುದ್ರ..?</p>
