<p>ಅವರೆಲ್ಲಾ ಆರ್.ಬಿ.ಐ ಅಧಿಕಾರಿಗಳು ಅಂತ ಹೇಳಿಕೊಂಡು ಬಂದಿದ್ರು.. ಅವರನ್ನ ನಂಬಿ ಕೋಟಿ ಕೋಟಿ ಹಣ ಇದ್ದ ಸಿ.ಎಂ.ಎಸ್ ಗಾಡಿಯ ಸಿಬ್ಬಂದಿಗಳು ಅವರು ಹೆಳಿದಂತೆ ಕೇಳಿದ್ರು.. ಅಷ್ಟೇ., ನೋಡ ನೋಡ್ತಿದ್ದಂತೆ ಬೆಂಗಳೂರಿನ ಅತೀ ದೊಡ್ಡ ಬ್ಯಾಂಕ್ ರಾಬರಿ ನಡೆದೇ ಹೋಗಿತ್ತು..</p>