Surprise Me!

ದಮ್ಮಯ್ಯಾ.. ಹೊದಿಯೋಕೆ ಕಂಬಳಿ ಕೊಡ್ರಯ್ಯಾ..! ಕೋರ್ಟ್​​​ ನಲ್ಲಿ ಜಡ್ಜ್ ಮುಂದೆ ದಾಸನ ಗೋಳಾಟ

2025-11-20 3 Dailymotion

<p>ದಾಸನ ಚಾಪೆ ದಿಂಬಿನ ರಗಳೆ ಇನ್ನೂ ಮುಗೀತಾ ಇಲ್ಲ. ಬುಧವಾರ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಕೊಲೆ ಕೇಸ್ ವಿಚಾರಣೆ ವೇಳೆ, ಮತ್ತೆ ದರ್ಶನ್ ಹೊದಿಯೋಕೆ ಕಂಬಳಿ ಕೊಡಿಸಿ ಸ್ವಾಮಿ ಮನವಿ ಮಾಡಿದ್ದಾರೆ. ಚಳಿಯಿಂದ ರಾತ್ರಿಯೆಲ್ಲಾ ನಿದ್ರಿಸೋಕೆ ಆಗ್ತಾ ಇಲ್ಲ, ಕಂಬಳಿ ಕೊಡಿಸಿ ಅಂತ ಗೊಗರೆದಿದ್ದಾರೆ.</p>

Buy Now on CodeCanyon