Surprise Me!

ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!

2025-11-20 21,562 Dailymotion

<p>ಈ ಸಾರಿ ಬಿಗ್​ಬಾಸ್​ ಮನೆಯಲ್ಲಿ ಆಟಕ್ಕಿಂತ ಜಗಳಾಟವೇ ಜಾಸ್ತಿ. ಮಂತ್ರಕ್ಕಿಂಗ ಉಗುಳೇ ಜಾಸ್ತಿ ಅನ್ನುವಂತೆ ದೊಡ್ಮನೆಲ್ಲಿ ಕಂಟೆಂಟ್​ಗಿಂತ ಫೈಟಿಂಗ್ ಜಾಸ್ತಿಯಾಗಿಬಿಟ್ಟಿದೆ. ಅದ್ರಲ್ಲೂ ಈ ವಾರದ ಆರಂಭದಿಂದಲೂ ಅಶ್ವಿನಿ ಗೌಡ ಮನೆಮಂದಿ ಜೊತೆ ಕಿರಿಕ್ ಮಾಡ್ತಾ ಬಂದಿದ್ದು, ಫೈನಲಿ ಬಾಗಿಲು ತೆಗೆದುಬಿಡಿ ನಾನು ಹೊರಗೆ ಹೋಗ್ತಿನಿ ಅಂತ ಹೊರಟು ನಿಂತಿದ್ದಾರೆ.</p>

Buy Now on CodeCanyon