ಕ್ರಿಮಿನಲ್ ಆದ ಕೆಡಿ.. ಧ್ರುವಗೆ ರಚ್ಚು ಜೋಡಿ! ಉತ್ತರ ಕರ್ನಾಟಕದ ನೈಜ ಘಟನೆ ಆಧಾರಿತ ಚಿತ್ರ
2025-11-20 3 Dailymotion
<p>ಧ್ರುವ ಸರ್ಜಾ ನಟನೆಯ ಕೆಡಿ ರಿಲೀಸ್ ಯಾವಾಗ ಅನ್ನೋದು ಗೊತ್ತಿಲ್ಲ. ಆಧ್ರೆ ಅಷ್ಟರಲ್ಲೇ ಕೆಡಿ ಕ್ರಿಮಿನಲ್ ಆಗಿದ್ದಾನೆ. ಯೆಸ್ ಧ್ರುವ ನಟನೆಯ ಹೊಸ ಸಿನಿಮಾ ಸೆಟ್ಟೇರಿದ್ದು, ಕ್ರಿಮಿನಲ್ ಮಾಸ್ ಟೈಟಲ್ ಫೈನಲ್ ಆಗಿದೆ.</p>